ಮದ್ದು

೨೦೧೪ರ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ ಜನರ ಮನಸ್ಸಿಗೆ ಮದ್ದು ಎಲ್ಲಿಂದ ಅರೆಯುವುದೋ ಗೊತ್ತಾಗದೆ, ಲಕ್ಷ್ಮಮ್ಮ ಸುಮ್ಮನೆ ಹೆಜ್ಜೆಹಾಕುತ್ತಾ ಮನೆಯ ದಾರಿ ಹಿಡಿದಳು…. ನೀ ಯಾರಿಗರೆ ಹೇಳ್ಕೊ…. ಆ ತ್ಯಾಗಲಿ ಕಡಿಗಿನ ಜನ್ರಿಗ್ ಮಾತ್ರ ಬ್ಯಾಡದೆ….. ಅವ್ರದ್ದು ಕೈ ಸುಮಾರು….. ಎಂದು ಆಚೆ ಕಡಿಗೆ ಜಗ್ಲಿ ಮ್ಯಾಲೆ ಕೂತಿದ್ದ ಆಯಿ ಹೇಳುತ್ತಿದ್ದರೆ…. ಜಗುಲಿ ಮೇಲೆ ಕೂತು ಯೋಚಿಸುತ್ತಿದ್ದ ಬಂಡ್ಯಾ ಮಾವ ಬೆಚ್ಚಿಬಿದ್ದ. ಈಗ ಇಷ್ಟು ಹೊತ್ತಲ್ಲಿ ಆ ಕಡಿಗೆ ಕ್ವಾಟೆ ಮನಿಯಿಂದ ಹಿಡಿದು ಬೆಳಲೆ … Continue reading ಮದ್ದು